Monday, March 21, 2022

CIVIL POLICE CONSTABLE RECRUITMENT 1500 POSTS

  Monday, March 21, 2022

🏆📙𝐉𝐍𝐀𝐍𝐀𝐃𝐄𝐄𝐏𝐓𝐈📙🏆
☞𝚂𝚞𝚋𝚓𝚎𝚌𝚝 𝚁𝚎𝚕𝚊𝚝𝚎𝚍:Civil pc recruitment  .
☞𝚂𝚞𝚋𝚓𝚎𝚌𝚝𝚕𝚊𝚗𝚐𝚞𝚊𝚐𝚎:𝙺𝚊𝚗𝚗𝚊𝚍𝚊
☞𝚁𝚎𝚕𝚊𝚝𝚎𝚍 𝙳𝚎𝚙𝚊𝚛𝚝𝚖𝚎𝚗𝚝 :𝙰𝚕𝚕.
☞𝙿𝚕𝚊𝚌𝚎 : 𝙺𝚊𝚛𝚗𝚊𝚝𝚊𝚔𝚊.
☞𝙳𝚊𝚝𝚎 𝚘𝚏 𝙿𝚞𝚋𝚕𝚒𝚜𝚑𝚎𝚍:21/03/2022
☞𝚂𝚞𝚋𝚓𝚎𝚌𝚝 𝙵𝚘𝚛𝚖𝚊𝚝: 𝚓𝚙𝚓/𝚙𝚍𝚏
☞𝚂𝚞𝚋𝚓𝚎𝚌𝚝 𝚜𝚒𝚣𝚎:𝟿𝟻𝚔𝚋
☞𝙽𝚞𝚖𝚋𝚎𝚛 𝚘𝚏 𝚙𝚊𝚐𝚎𝚜:01
☞𝚂𝚌𝚊𝚗𝚎𝚍 𝚌𝚘𝚙𝚢: 𝚈𝚎𝚜
☞𝙴𝚍𝚒𝚝𝚊𝚋𝚕𝚎 𝚃𝚎𝚡𝚝 : 𝙽𝚘
☞𝙿𝚊𝚜𝚜𝚠𝚘𝚛𝚍 𝙿𝚛𝚘𝚝𝚎𝚌𝚝𝚎𝚍 :𝙽𝚘
☞𝙻𝚒𝚗𝚔 𝙳𝚘𝚠𝚗𝚕𝚘𝚊𝚍 : 𝙰𝚟𝚒𝚕𝚊𝚋𝚕𝚎
☞𝙲𝚘𝚙𝚢 𝚃𝚎𝚡𝚝 : 𝙽𝚘
☞𝙿𝚛𝚒𝚗𝚝𝚒𝚗𝚐 𝙴𝚗𝚊𝚋𝚕𝚎: 𝚈𝚎𝚜!
☞𝚀𝚞𝚊𝚕𝚒𝚝𝚢 𝚘𝚏 𝚜𝚞𝚋𝚓𝚎𝚌𝚝: 𝙷𝚒𝚐𝚑
☞𝚂𝚞𝚋𝚎𝚌𝚝 𝚜𝚒𝚣𝚎 𝚁𝚎𝚍𝚞𝚌𝚎𝚍:𝙽𝚘
☞𝙿𝚊𝚜𝚜𝚠𝚘𝚛𝚍 :𝙽𝚘!
☞𝙲𝚘𝚜𝚝 𝚘𝚏 𝚂𝚞𝚋𝚎𝚌𝚝 :  𝙵𝚛𝚎𝚎!!
☞𝚄𝚜𝚎 𝙿𝚎𝚛𝚜𝚘𝚗𝚊𝚕𝚕𝚢
☞𝚂𝚊𝚟𝚎 𝚆𝚊𝚝𝚎𝚛 !𝚂𝚊𝚟𝚎 𝙵𝚘𝚛𝚎𝚜𝚝!


        welcome to jnanadeepti site

This site gives you educational and employment news.

Karnataka state police recruitment 2022

1500 posts civil police constable posts has been recruiting this year.


ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಕರ್ನಾಟಕ ರಾಜ್ಯ ಪೊಲೀಸ್ ಅರ್ಜಿ ಆಹ್ವಾನಿಸಿದ್ದು, ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಿಡುಗಡೆ ಮಾಡಬೇಕಿದೆ. ಸಧ್ಯದ ಮಾಹಿತಿ ಪ್ರಕಾರ ಏಪ್ರಿಲ್ 1 ರ ನಂತರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುತ್ತದೆ.  

ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳನ್ನು (Civil Police Constable vacancies) ಭರ್ತಿ ಮಾಡಲು ಕರ್ನಾಟಕ ರಾಜ್ಯ ಪೊಲೀಸ್ (Karnataka State Police ) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಕರ್ನಾಟಕ ಸರ್ಕಾರದಲ್ಲಿ (Government Of Karnataka ) ಕೆಲಸ ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದ್ದು, ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 30 ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ 
ಸಂಸ್ಥೆಕರ್ನಾಟಕ ರಾಜ್ಯ ಪೊಲೀಸ್ (KSP)
ಸಂಖ್ಯೆ1500
ಉದ್ಯೋಗ ಸ್ಥಳಕರ್ನಾಟಕ
ಹುದ್ದೆಸಿವಿಲ್ ಪೊಲೀಸ್ ಕಾನ್ಸ್ಟೇಬಲ್
ವೇತನನಿಯಮಾನುಸಾರ
ಹುದ್ದೆ ವಿವರಹೈದರಾಬಾದ್ ಕರ್ನಾಟಕ ಪ್ರದೇಶ 432ಇತರೆ  1068
ಆಯ್ಕೆ ಪ್ರಕ್ರಿಯೆಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ 
ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ01-04-2022
ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ

ಹೈದರಾಬಾದ್ ಕರ್ನಾಟಕ ಪ್ರದೇಶ 432

ಇತರೆ  1068

ಯಾವ ಜಿಲ್ಲೆಯಲ್ಲಿ ಎಷ್ಟು?

ಬೆಂಗಳೂರು ನಗರ 593

ರೈಲ್ವೆ ಬೆಂಗಳೂರು 35

ಕಲಬುರಗಿ ನಗರ 20

ಕಲಬುರಗಿ ಜಿಲ್ಲೆ 10

ಬೀದರ್ 79
ಯಾದಗಿರಿ 25

ಬಳ್ಳಾರಿ/ವಿಜಯನಗರ 102

ರಾಯಚೂರು 63

ಕೊಪ್ಪಳ 38

ಮೈಸೂರು ನಗರ 25

ಮಂಗಳೂರು ನಗರ 50

ಹುಬ್ಬಳ್ಳಿ-ಧಾರವಾಡ ನಗರ 45

ಬೆಳಗಾವಿ ನಗರ 75

ಬೆಂಗಳೂರು ಜಿಲ್ಲೆ 60

ತುಮಕೂರು 45

ರಾಮನಗರ 30

ಮೈಸೂರು 40

ಹಾಸನ 30

ಮಂಡ್ಯ 30

ಶಿವಮೊಗ್ಗ 25

ದಕ್ಷಿಣ ಕನ್ನಡ, ಮಂಗಳೂರು 45

ಬೆಳಗಾವಿ 30
ಶೈಕ್ಷಣಿಕ ಅರ್ಹತೆ ಮತ್ತು ವಯಸ್ಸಿನ ಮಿತಿ: KSP ನೇಮಕಾತಿ ನಿಯಮಗಳ ಪ್ರಕಾರ

ವಯಸ್ಸಿನ ಸಡಿಲಿಕೆ: ಕರ್ನಾಟಕ ರಾಜ್ಯ ಪೊಲೀಸ್ ನಿಯಮಗಳ ಪ್ರಕಾರ

ಅರ್ಜಿ ಶುಲ್ಕ: ಅರ್ಜಿ ಶುಲ್ಕವಿಲ್ಲ

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ, ಸಹಿಷ್ಣುತೆ ಪರೀಕ್ಷೆ, ದೈಹಿಕ ಗುಣಮಟ್ಟದ ಪರೀಕ್ಷೆ 

ಅರ್ಜಿ ಸಲ್ಲಿಸುವುದು ಹೇಗೆ? 

ಮೊದಲನೆಯದಾಗಿ KSP ನೇಮಕಾತಿ ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ.ಆನ್‌ಲೈನ್ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡುವ ಮೊದಲು, ದಯವಿಟ್ಟು ಸಂವಹನ ಉದ್ದೇಶಕ್ಕಾಗಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನ ಮತ್ತು ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್, ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ.

KSP ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಹಾಕಿ. ನಿಮ್ಮ ಇತ್ತೀಚಿನ ಫೋಟೋಗ್ರಾಫ್  ಜೊತೆಗೆ ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಅಪ್‌ಲೋಡ್ ಮಾಡಿ.KSP ನೇಮಕಾತಿ 2022 ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಲ್ಲಿಸು ಬಟನ್ ಅನ್ನು ಕೊನೆಯದಾಗಿ ಕ್ಲಿಕ್ ಮಾಡಿ.

Please read it alsoFor more job information Please visit our site 
logoblog

Thanks for reading CIVIL POLICE CONSTABLE RECRUITMENT 1500 POSTS

Previous
« Prev Post

No comments:

Post a Comment