Friday, May 13, 2022

Indian post payment bank 2022

  Friday, May 13, 2022

🏆📙𝐉𝐍𝐀𝐍𝐀𝐃𝐄𝐄𝐏𝐓𝐈📙🏆
☞𝚂𝚞𝚋𝚓𝚎𝚌𝚝 𝚁𝚎𝚕𝚊𝚝𝚎𝚍:IPPBS bank recruitment .
☞𝚂𝚞𝚋𝚓𝚎𝚌𝚝𝚕𝚊𝚗𝚐𝚞𝚊𝚐𝚎:𝙺𝚊𝚗𝚗𝚊𝚍𝚊
☞𝚁𝚎𝚕𝚊𝚝𝚎𝚍 𝙳𝚎𝚙𝚊𝚛𝚝𝚖𝚎𝚗𝚝 :𝙰𝚕𝚕.
☞𝙿𝚕𝚊𝚌𝚎 : 𝙺𝚊𝚛𝚗𝚊𝚝𝚊𝚔𝚊.
☞𝙳𝚊𝚝𝚎 𝚘𝚏 𝙿𝚞𝚋𝚕𝚒𝚜𝚑𝚎𝚍:14/05/2022
☞𝚂𝚞𝚋𝚓𝚎𝚌𝚝 𝙵𝚘𝚛𝚖𝚊𝚝: 𝚓𝚙𝚓/𝚙𝚍𝚏
☞𝚂𝚞𝚋𝚓𝚎𝚌𝚝 𝚜𝚒𝚣𝚎:𝟿𝟻𝚔𝚋
☞𝙽𝚞𝚖𝚋𝚎𝚛 𝚘𝚏 𝚙𝚊𝚐𝚎𝚜:32
☞𝚂𝚌𝚊𝚗𝚎𝚍 𝚌𝚘𝚙𝚢: 𝚈𝚎𝚜
☞𝙴𝚍𝚒𝚝𝚊𝚋𝚕𝚎 𝚃𝚎𝚡𝚝 : 
☞𝙿𝚊𝚜𝚜𝚠𝚘𝚛𝚍 𝙿𝚛𝚘𝚝𝚎𝚌𝚝𝚎𝚍 :𝙽𝚘
☞𝙻𝚒𝚗𝚔 𝙳𝚘𝚠𝚗𝚕𝚘𝚊𝚍 : 𝙰𝚟𝚒𝚕𝚊𝚋𝚕𝚎
☞𝙲𝚘𝚙𝚢 𝚃𝚎𝚡𝚝 : 𝙽𝚘
☞𝙿𝚛𝚒𝚗𝚝𝚒𝚗𝚐 𝙴𝚗𝚊𝚋𝚕𝚎: 𝚈𝚎𝚜!
☞𝚀𝚞𝚊𝚕𝚒𝚝𝚢 𝚘𝚏 𝚜𝚞𝚋𝚓𝚎𝚌𝚝: 𝙷𝚒𝚐𝚑
☞𝚂𝚞𝚋𝚎𝚌𝚝 𝚜𝚒𝚣𝚎 𝚁𝚎𝚍𝚞𝚌𝚎𝚍:𝙽𝚘
☞𝙿𝚊𝚜𝚜𝚠𝚘𝚛𝚍 :𝙽𝚘!
☞𝙲𝚘𝚜𝚝 𝚘𝚏 𝚂𝚞𝚋𝚎𝚌𝚝 :  𝙵𝚛𝚎𝚎!!
☞𝚄𝚜𝚎 𝙿𝚎𝚛𝚜𝚘𝚗𝚊𝚕𝚕𝚢
☞𝚂𝚊𝚟𝚎 𝚆𝚊𝚝𝚎𝚛 !𝚂𝚊𝚟𝚎 𝙵𝚘𝚛𝚎𝚜𝚝!


ಸರ್ಕಾರದ ಸಂವಹನ ಸಚಿವಾಲಯದಡಿ ಕಾರ್ಯನಿರ್ವಹಿಸುವ ಭಾರತೀಯ ಅಂಚೆ ಪಾವತಿ ಬ್ಯಾಂಕ್‌ನಲ್ಲಿ (IPPB) ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಾರತದಾದ್ಯಂತ ಒಟ್ಟು 650 ಹುದ್ದೆಗಳಿಗೆ ಎರಡು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕಾರ್ಯಕ್ಷಮತೆ ಆಧರಿಸಿ ಒಂದು ವರ್ಷ ವಿಸ್ತರಿಸಬಹುದು. ಕರ್ನಾಟಕದಲ್ಲೂ ವಿವಿಧ ಘಟಕಗಳಲ್ಲಿ 42 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯವಾರು ಮಾಹಿತಿ

ರಾಜ್ಯವಾರು ಮಾಹಿತಿ

ಕರ್ನಾಟಕ-42, ಆಂಧ್ರ ಪ್ರದೇಶ-34, ಅಸ್ಸಾಂ-25, ಬಿಹಾರ-76, ಛತ್ತೀಸ್‌ಗಢ-20, ದೆಹಲಿ-4, ಗುಜರಾತ್-31, ಹರಿಯಾಣ-12, ಹಿಮಾಚಲ ಪ್ರದೇಶ-9, ಜಮ್ಮು ಮತ್ತು ಕಾಶ್ಮೀರ-5, ಜಾರ್ಖಂಡ್-8, ಕೇರಳ-7, ಮಧ್ಯಪ್ರದೇಶ-32, ಮಹಾರಾಷ್ಟ್ರ-71, ಒಡಿಶಾ-20, ಪಂಜಾಬ್-18, ರಾಜಸ್ಥಾನ-35, ತಮಿಳುನಾಡು-45, ತೆಲಂಗಾಣ-21, ಉತ್ತರ ಪ್ರದೇಶ-84, ಉತ್ತರಾಖಂಡ-3, ಪಶ್ಚಿಮ ಬಂಗಾಳ-33, ಈಶಾನ್ಯ ರಾಜ್ಯಗಳು-15
ಶೈಕ್ಷಣಿಕ ಅರ್ಹತೆ

ಮಾನ್ಯತೆ ಪಡೆದ ವಿಶ್ವ -ವಿದ್ಯಾಲಯದಲ್ಲಿ ಯಾವುದೇ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಕನಿಷ್ಠ ಎರಡು ವರ್ಷ ವೃತ್ತಿ ಅನುಭವ ಹೊಂದಿರಬೇಕು.
ಆಯ್ಕೆ ಪ್ರಕ್ರಿಯೆ

ಅರ್ಜಿಗಳನ್ನು ಪರಿಶೀಲಿಸಿ ಶಾರ್ಟ್ಲಿಸ್ಟ್ ಮಾಡ ಲಾದ ಅಭ್ಯರ್ಥಿಗಳಿಗೆ ಆನ್‌ಲೈನ್‌ ಲಿಖಿತ ಪರೀಕ್ಷೆ ನಡೆಸಲಾಗುವುದು. ಹಾಗೂ ಭಾಷಾ ಪ್ರಾವೀಣ್ಯ ಪರೀಕ್ಷೆ ಆಧಾರದಲ್ಲಿ ಆಯ್ಕೆ ಮಾಡಲಾಗುವುದು. ಪ್ರತಿ ಆರು ತಿಂಗಳಿಗೊಮ್ಮೆ ಅಭ್ಯರ್ಥಿಯ ಕೆಲಸ ಪರಿಶೀಲಿಸಲಾಗುವುದು. ಕೆಲಸ ತೃಪ್ತಿದಾಯಕ ಎನಿಸ ದಿದ್ದರೆ ಒಂದು ತಿಂಗಳ ನೋಟಿಸ್‌ ಪೀರಿಯಡ್ ನೀಡಿ ತೆಗೆದುಹಾಕುವ ಅಧಿಕಾರ ಸಂಸ್ಥೆಗಿದೆ.

ಅರ್ಜಿ ಸಲ್ಲಿಸುವುದು ಹೇಗೆ

ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ನೇರವಾಗಿ ಬಂದ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅರ್ಜಿಯಲ್ಲಿ ಯಾವ ವಲಯ ನಮೂದಿಸಿರುತ್ತಾರೋ ಅದೇ ವಲಯಕ್ಕೆ ಕೆಲಸಕ್ಕೆ ನೇಮಿಸಲಾಗುವುದು. ಅಭ್ಯರ್ಥಿ ಬೇರೆ ವಲಯ ಇಚ್ಛಿಸಿದಲ್ಲಿ ಅರ್ಜಿಯಲ್ಲಿ ಮೊದಲೇ ತಿಳಿಸಬೇಕು ಹಾಗೂ ಅರ್ಜಿ ಸಲ್ಲಿಸುವ ವೇಳೆ ಕಡ್ಡಾಯವಾಗಿ ಇ-ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ನಮೂದಿಸಬೇಕು. 750 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ.
ಮಾಸಿಕ ವೇತನ

ಬ್ಯಾಂಕ್ ನಿಯಮಾನುಸಾರ ಮಾಸಿಕ ವೇತನ 30,000 ರೂ. ನಿಗದಿಪಡಿಸಲಾಗಿದೆ. ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ವರ್ಷದಿಂದ ವರ್ಷಕ್ಕೆ ವೇತನ ಏರಿಕೆಯಾಗಲೂ ಬಹುದು. ಇದರೊಂದಿಗೆ ಇತರ ಭತ್ಯೆ ಹಾಗೂ ಬೋನಸ್ ಇರುವುದಿಲ್ಲ.

ವಯೋಮಿತಿ: 30.4.2022ಕ್ಕೆ ಅನ್ವಯವಾಗುವಂತೆ ಅಭ್ಯರ್ಥಿಗೆ 20ರಿಂದ 35 ವರ್ಷ ವಯೋಮಿತಿ addrb. 30.4.1987, 30.4.2000 d ನಂತರ ಜನಿಸಿದವರಾಗಿರಬಾರದು.


ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ  20.5.2022


ಇಆನ್‌ಲೈನ್ ಪರೀಕ್ಷೆ ನಡೆಯುವ ತಿಂಗಳು: ಜೂನ್

logoblog

Thanks for reading Indian post payment bank 2022

Previous
« Prev Post

No comments:

Post a Comment