Thursday, October 6, 2022

How to apply Indian post department recruitment apply online 2022

  Thursday, October 6, 2022

INDIAN POST RECRUITMENT 2022


ಭಾರತೀಯ ಅಂಚೆ ಇಲಾಖೆ ಪೋಸ್ಟ್‌ ಮ್ಯಾನ್‌(Postman) , ಪೋಸ್ಟ್‌ ಗಾರ್ಡ್‌ (Post Guard) ಸೇರಿದಿಂತೆ ಒಟ್ಟೂ 98,000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಇಂಡಿಯಾ ಪೋಸ್ಟ್‌ ವೆಬ್‌ಸೈಟ್‌ ನಿಂದ ಆನ್ಲೈನ್ (Online) ಮೂಲಕ ಅರ್ಜಿ ಸಲ್ಲಿಸಬಹುದು. 
ಭಾರತೀಯ ಅಂಚೆ ಇಲಾಖೆ ಹುದ್ದೆಯ ವಿವರ 

ಹುದ್ದೆ: ಪೋಸ್ಟ್‌ ಮ್ಯಾನ್‌, ಪೋಸ್ಟ್‌ ಗಾರ್ಡ್

ಸಂಸ್ಥೆ: ಭಾರತೀಯ ಪೋಸ್ಟ್‌ ಆಫೀಸ್‌

ಖಾಲಿ ಇರುವ ಹುದ್ದೆಗಳು: 98,083

ವಯೋಮಿತಿ: 18 ರಿಂದ 32

ವಿದ್ಯಾರ್ಹತೆ: 10 - 12 ನೇ ತರಗತಿ ಪಾಸ್ ಆಗಿರಬೇಕು

ಆರಂಭಿಕ ದಿನಾಂಕ : ಅಕ್ಟೋಬರ್ 2022

ಕೊನೆ ದಿನಾಂಕ: ನವೆಂಬರ್ 2022

ಗ್ರಾಮೀಣ ಪ್ರದೇಶ ಹಾಗೂ ನಗರ ಪ್ರದೇಶಗಳೆರಡರಲ್ಲೂ ಉದ್ಯೋಗಾವಕಾಶವಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.

ಖಾಲಿ ಇರುವ ಹುದ್ದೆಗಳ ವಿವಿರ :

ಪೋಸ್ಟ್‌ಮ್ಯಾನ್‌ : 59,099 ಹುದ್ದೆಗಳು

ಮಲ್ಟಿ–ಟಾಸ್ಕಿಂಗ್‌ : 37,539 ಹುದ್ದೆಗಳು

ಮೇಲ್‌ಗಾರ್ಡ್‌ : 1445 ಹುದ್ದೆಗಳು

ಅರ್ಹತೆ :10 ನೇ ತರಗತಿ ಪಾಸಾಗಿರಬೇಕು ಮತ್ತು ಕಂಪ್ಯೂಟರ್‌ ಬೇಸಿಕ್‌ ತಿಳಿದರಿರಬೇಕು. ಕೆಲವು ಹುದ್ದೆಗಳಿಗೆ 12 ನೇ ತರಗತಿ ಅಥವಾ ಪಿಯುಸಿ ಪಾಸಾಗಿರಬೇಕು.
ಅರ್ಜಿ ಪ್ರಕ್ರಿಯೆ ಹೇಗೆ?

ಮೊದಲು ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಗೆ ಭೇಟಿ ನೀಡಿ.- 

ರಿಜಿಸ್ಟರ್ ಮಾಡಿಕೊಳ್ಳಿ

ನಿಗದಿತ ಶುಲ್ಕ ಪಾವತಿಸಿ

ದೂರವಾಣಿ ಸಂಖ್ಯೆ ನಮೂದಿಸಿ





logoblog

Thanks for reading How to apply Indian post department recruitment apply online 2022

Previous
« Prev Post

No comments:

Post a Comment