Saturday, May 27, 2023

PM KISSAN SAMMAN NIDHI 2023

  Saturday, May 27, 2023

ಪಿಎಂ ಕಿಸಾನ ಸಮ್ಮಾನ್ ಯೋಜನೆಯಡಿ ಶೀಘ್ರದಲ್ಲೇ ರೈತರ ಅಕೌಂಟ್ಗೆ ಜಮೆಯಾಗಲಿದೆ.ಹಾಗಾದರೆ ಯಾವೆಲ್ಲ ರೈತರಿಗೆ ಜಮೆಯಾಗಲಿದೆ ಜಮೆ ಆಗದಿದ್ದರೆ ಏನು ಮಾಡಬೇಕು ಇಲ್ಲಿದೆ ಸಂಪೂರ್ಣ ವಿವರ

 ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೆ ಇರಲು ಕಾರಣವೇನು..?

ಹಲವಾರು ರೈತರು ಹತ್ತು ಬಾರಿ ಸೂಚನೆಯನ್ನು ನೀಡಿದರು ಸಹ ಅದಕ್ಕೆ ಪ್ರತಿಕ್ರಿಯೆ ನೀಡದೆ ಈ ಕೆ ವೈ ಸಿ ಮಾಡಿಸದೆ ಇರುವ ಕಾರಣ ರೈತರ ಹೆಸರನ್ನು ಈ ಪಟ್ಟಿಯಲ್ಲಿ ತೆಗೆದು ಹಾಕಲಾಗಿದೆ..

ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ನಿಮಗೆ ಯಾವುದೇ ತರಹದ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬರುವ ಹಣ ಜಮೆಯಾಗುವುದಿಲ್ಲ.
ಅದಕ್ಕಾಗಿ ನಿಮ್ಮ ಹೆಸರು ಈ ಲಿಸ್ಟಿನಲ್ಲಿ ಇದೆಯೇ ಅಥವಾ ಎಲ್ಲವೂ ಎಂದು ಕೂಡಲೇ ಖಾತರಿಪಡಿಸಿಕೊಳ್ಳಿ.

ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು..?

10 ಬಾರಿ ಈ ಕೆವೈಸಿ ಮಾಡಿಸಿ ಎಂದು ಸೂಚನೆಯನ್ನು ನೀಡಿದರು ಸಹ ರೈತರು ಪ್ರತಿಕ್ರಿಯೆ ನೀಡದೇ ಇರುವ ಕಾರಣ 16, ರೈತರ ಹೆಸರನ್ನು ಈ ಪಟ್ಟಿಯಿಂದ ತೆಗೆದು ಹಾಕಲಾಗಿದೆ.
ಅದಕ್ಕಾಗಿ ಮೊದಲು ನೀವು ನಿಮ್ಮ ಹೆಸರು ಈ ಲಿಸ್ಟಿನಲ್ಲಿ ಇದೆ ಅಥವಾ ಇಲ್ಲವೋ ಎಂದು ಖಚಿತ ಪಡಿಸಿಕೊಳ್ಳಬೇಕು

ಆಕಸ್ಮಿಕವಾಗಿ ನಿಮ್ಮ ಹೆಸರು ಇಲ್ಲದೆ ಇದ್ದರೆ ದಯವಿಟ್ಟು ನಿಮ್ಮ ಸಮೀಪದ ಸೆಂಟರಿಗೆ ಆಧಾರ್ ಕಾರ್ಡ್ ಸಹಿತ ಹೋಗಿ ಕೂಡಲೇ ಈ ಕೆವೈಸಿಯನ್ನು ಮಾಡಿಸಿಕೊಳ್ಳುವುದು ಉತ್ತಮ.

ಹೀಗೆ ಮಾಡಿದರೆ ನಿಮ್ಮ ಅಕೌಂಟಿಗೆ ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬರುವ ಹಣವು ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ.

ಅದಕ್ಕಾಗಿ ಕೂಡಲೇ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯೇ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಂಡು ಹಣ ಪಡೆದುಕೊಳ್ಳಲು ಉತ್ತಮವಾಗಿ ಸಹಕರಿಸಿರಿ..

ಬೆಳೆ ಪರಿಹಾರದ ಪ್ರಾಮುಖ್ಯತೆ..

ವಾತಾವರಣದಲ್ಲಿ ಬದಲಾವಣೆಯಾಗುವುದರಿಂದ ಅಂದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಾಗುವುದರಿಂದ ಬೆಳೆಗಳು ಹಾನಿಯ ಒಳಗಾಗುತ್ತಿರುವುದರಿಂದ ರೈತರು ಸಂಕಷ್ಟದಲ್ಲಿ ತನ್ನ ಜೀವನವನ್ನು ಕಳೆಯುತ್ತಿದ್ದಾನೆ.
ಇದನ್ನು ಆರಿತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತನಿಗೆ ಯಾವುದೇ ತರಹದ ಕೊರತೆ ಉಂಟಾಗಬಾರದು ಎಂದು ವರ್ಷಕ್ಕೆ ಎರಡು ಬಾರಿ ಬೆಳೆ ಪರಿಹಾರವನ್ನು ನೀಡಲು ಮುಂದಾಗಿದ್ದಾರೆ..

ಬೆಳೆಯ ಆಧಾರದ ಮೇಲೆ ಬೆಳೆ ಪರಿಹಾರವನ್ನು ನೀಡುತ್ತಿದ್ದು ಅದರಲ್ಲಿ ಮುಂಗಾರು ಬೆಳೆ ಪರಿಹಾರ ಹಾಗೆ ಹಿಂಗಾರು ಬೆಳೆ ಪರಿಹಾರ ಎಂದು ಬೇರೆ ಬೇರೆ ಮಾಡಿ ಅವುಗಳ ಆಧಾರದ ಮೇಲೆ ಪರಿಹಾರವನ್ನು ನೀಡುತ್ತಾ ಬಂದಿದ್ದಾರೆ.

2016ರ ನಂತರ ಯಾವುದೇ ವರ್ಷವೂ ತಪ್ಪದೇ ವರ್ಷಕ್ಕೆ ಎರಡು ಬಾರಿ ಬೆಳೆ ಪರಿಹಾರವನ್ನು ನೀಡುತ್ತಿದ್ದಾರೆ ರೈತರಿಗೆ ಸಹಾಯವಾಗಲೆಂದು ಅಂದರೆ ಈ ಬೆಳೆ ಪರಿಹಾರ ಅತಿ ಸುಲಭವಾಗಿ ದೊರಕಬೇಕೆಂದು ಚಿಂತಿಸಿದ ಸರ್ಕಾರಗಳು ಅಪ್ಲಿಕೇಶನ್ ಅನ್ನು ಯಾವುದೇ ಸೆಂಟರ್ ನಲ್ಲಿ ಹೋಗಿ ಹಾಕಲು ಒಂದು ಉತ್ತಮವಾದ ಕೆಲಸವನ್ನು ಕೈಗೊಂಡಿದ್ದಾರೆ..

ಕೇಂದ್ರ ಸರ್ಕಾರ 14ನೇ ಕಂತಿನ ಹಣ ಬಿಡುಗಡೆಗೆ ಮುನ್ನ ರೈತರು ಮಾಡಬೇಕಾದ ಕೆಲಸಗಳಿವು

• ನೀವು ಇ–ಕೆವೈಸಿ ಮಾಡಿಸದಿದ್ದರೆ ಕೂಡಲೇ ಆ ಕೆಲಸ ಮಾಡಿ.

• ನಿಮ್ಮ ಬ್ಯಾಂಕ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡಿ

• ನಿಮ್ಮ ಕೃಷಿ ಭೂಮಿಯ ದಾಖಲೆಯನ್ನು ಕೃಷಿ ವಿಭಾಗದಿಂದ ವೆರಿಫಿಕೇಶನ್ ಮಾಡಿಸಿಕೊಳ್ಳಿ

• ಪಿಎಂ ಕಿಸಾನ್ ಪೋರ್ಟಲ್​ನಲ್ಲಿ ಈ ಯೋಜನೆಯ ಬೆನಿಫಿಷಿಯರಿ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇದೆಯಾ ಎಂಬುದನ್ನೂ ದೃಢಪಡಿಸಿಕೊಳ್ಳಿ.

• ಬೆನಿಫಿಶಿಯರಿ ಲಿಸ್ಟ್​ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಮತ್ತೊಮ್ಮೆ ಈ ಯೋಜನೆಗೆ ಹೆಸರು ನೊಂದಾಯಿಸಬೇಕಾಗುತ್ತದೆ.

ಪಿಎಂ ಕಿಸಾನ್ ಬೆನಿಫಿಶಿಯರಿ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಈ ಲಿಸ್ಟಿನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ 14ನೇ ಕಂತಿನ ಹಣ ಜಮಾ ಆಗುತ್ತದೆ..!ಅದಕ್ಕಾಗಿ ಕೂಡಲೇ ನಿಮ್ಮ ಹೆಸರು ಈ ಲಿಸ್ಟಿನಲ್ಲಿ ಇದೆ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಳ್ಳಿhttps://pmkisan.gov.in/rpt_beneficiarystatus_pub.asDXhttps://pmkisan.gov.in/rpt_beneficiarystatus_pub.asDXಲಿಸ್ಟಿನಲ್ಲಿ ಹೆಸರು ತೆಗೆಯಲು ಕಾರಣ..?ಹಲವಾರು ರೈತರು ಹತ್ತು ಬಾರಿ ಸೂಚನೆಯನ್ನು ನೀಡಿದರು ಸಹ ಅದಕ್ಕೆ ಪ್ರತಿಕ್ರಿಯೆ ನೀಡದೆ ಈ ಕೆ ವೈ ಸಿ ಮಾಡಿಸದೆ ಇರುವ ಕಾರಣ ರೈತರ ಹೆಸರನ್ನು ಈ ಪಟ್ಟಿಯಲ್ಲಿ ತೆಗೆದು ಹಾಕಲಾಗಿದೆ..ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲದೇ ಇದ್ದರೆ ನಿಮಗೆ ಯಾವುದೇ ತರಹದ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬರುವ ಹಣ ನಿಂತು ಹೋಗುತ್ತದೆ.ಅದಕ್ಕಾಗಿ ನಿಮ್ಮ ಹೆಸರು ಈ ಲಿಸ್ಟಿನಲ್ಲಿ ಇದೆಯೇ ಅಥವಾ ಎಲ್ಲವೂ ಎಂದು ಕೂಡಲೇ ಖಚಿತಪಡಿಸಿಕೊಳ್ಳಿ.ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು..?10 ಬಾರಿ ಈ ಕೆವೈಸಿ ಮಾಡಿಸಿ ಎಂದು ಸೂಚನೆಯನ್ನು ನೀಡಿದರು ಸಹ ರೈತರು ಪ್ರತಿಕ್ರಿಯೆ ನೀಡದೇ ಇರುವ ಕಾರಣ 16, ರೈತರ ಹೆಸರನ್ನು ಈ ಪಟ್ಟಿಯಿಂದ ತೆಗೆದು ಹಾಕಲಾಗಿದೆ.ಅದಕ್ಕಾಗಿ ಮೊದಲು ನೀವು ನಿಮ್ಮ ಹೆಸರು ಈ ಲಿಸ್ಟಿನಲ್ಲಿ ಇದೆ ಅಥವಾ ಇಲ್ಲವೋ ಎಂದು ಖಚಿತ ಪಡಿಸಿಕೊಳ್ಳಬೇಕು.ಆಕಸ್ಮಿಕವಾಗಿ ನಿಮ್ಮ ಹೆಸರು ಇಲ್ಲದೆ ಇದ್ದರೆ ದಯವಿಟ್ಟು ನಿಮ್ಮ ಸಮೀಪದ ಸೆಂಟರಿಗೆ ಆಧಾರ್ ಕಾರ್ಡ್ ಸಹಿತ ಹೋಗಿ ಕೂಡಲೇ ಈ ಕೆವೈಸಿಯನ್ನು ಮಾಡಿಸಿಕೊಳ್ಳುವುದು ಉತ್ತಮ.ಹೀಗೆ ಮಾಡಿದರೆ ನಿಮ್ಮ ಅಕೌಂಟಿಗೆ ಫೆಬ್ರವರಿ ತಿಂಗಳಲ್ಲಿ ಪಿಎಂ ಕಿಸಾನ್ ಯೋಜನಾ ಅಡಿಯಲ್ಲಿ ಬರುವ ಹಣವು ನಿಮ್ಮ ಖಾತೆಗೆ ನೇರವಾಗಿ ಜಮಾ ಆಗುತ್ತದೆ.ಅದಕ್ಕಾಗಿ ಕೂಡಲೇ ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯೇ ಅಥವಾ ಇಲ್ಲವೋ ಎಂದು ಖಚಿತಪಡಿಸಿಕೊಂಡು ಹಣ ಪಡೆದುಕೊಳ್ಳಲು ಉತ್ತಮವಾಗಿ ಸಹಕರಿಸಿರಿ..ಬೆಳೆ ಪರಿಹಾರದ ಪ್ರಾಮುಖ್ಯತೆ..ವಾತಾವರಣದಲ್ಲಿ ಬದಲಾವಣೆಯಾಗುವುದರಿಂದ ಅಂದರೆ ಅತಿವೃಷ್ಟಿ ಅಥವಾ ಅನಾವೃಷ್ಟಿಯಾಗುವುದರಿಂದ ಬೆಳೆಗಳು ಹಾನಿಯ ಒಳಗಾಗುತ್ತಿರುವುದರಿಂದ ರೈತರು ಸಂಕಷ್ಟದಲ್ಲಿ ತನ್ನ ಜೀವನವನ್ನು ಕಳೆಯುತ್ತಿದ್ದಾನೆ.ಇದನ್ನು ಆರಿತ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತನಿಗೆ ಯಾವುದೇ ತರಹದ ಕೊರತೆ ಉಂಟಾಗಬಾರದು ಎಂದು ವರ್ಷಕ್ಕೆ ಎರಡು ಬಾರಿ ಬೆಳೆ ಪರಿಹಾರವನ್ನು ನೀಡಲು ಮುಂದಾಗಿದ್ದಾರೆ..ಬೆಳೆಯ ಆಧಾರದ ಮೇಲೆ ಬೆಳೆ ಪರಿಹಾರವನ್ನು ನೀಡುತ್ತಿದ್ದು ಅದರಲ್ಲಿ ಮುಂಗಾರು ಬೆಳೆ ಪರಿಹಾರ ಹಾಗೆ ಹಿಂಗಾರು ಬೆಳೆ ಪರಿಹಾರ ಎಂದು ಬೇರೆ ಬೇರೆ ಮಾಡಿ ಅವುಗಳ ಆಧಾರದ ಮೇಲೆ ಪರಿಹಾರವನ್ನು ನೀಡುತ್ತಾ ಬಂದಿದ್ದಾರೆ.2016ರ ನಂತರ ಯಾವುದೇ ವರ್ಷವೂ ತಪ್ಪದೇ ವರ್ಷಕ್ಕೆ ಎರಡು ಬಾರಿ ಬೆಳೆ ಪರಿಹಾರವನ್ನು ನೀಡುತ್ತಿದ್ದಾರೆ ರೈತರಿಗೆ ಸಹಾಯವಾಗಲೆಂದು ಅಂದರೆ ಈ ಬೆಳೆ ಪರಿಹಾರ ಅತಿ ಸುಲಭವಾಗಿ ದೊರಕಬೇಕೆಂದು ಚಿಂತಿಸಿದ ಸರ್ಕಾರಗಳು ಅಪ್ಲಿಕೇಶನ್ ಅನ್ನು ಯಾವುದೇ ಸೆಂಟರ್ ನಲ್ಲಿ ಹೋಗಿ ಹಾಕಲು ಒಂದು ಉತ್ತಮವಾದ ಕೆಲಸವನ್ನು ಕೈಗೊಂಡಿದ್ದಾರೆ..

logoblog

Thanks for reading PM KISSAN SAMMAN NIDHI 2023

Previous
« Prev Post

No comments:

Post a Comment