ಆತ್ಮೀಯ ಓದುಗಾರರೇ ಗೃಹಲಕ್ಷ್ಮಿ ಯೋಜನೆಯಡಿ ಜೂನ್ ಜೂಲೈ ತಿಂಗಳಿನ 2000 ರೂಪಾಯಿಯಂತೆ ಒಟ್ಟು 4000 ರೂಪಾಯಿಗಳನ್ನು ಇನ್ನೇನು ನಾಲ್ಕು ಅಥವಾ ಐದು ದಿನಗಳಲ್ಲಿ ಮಹಿಳಾ ಫಲನುನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿನ್ನು ನೀಡಿದ್ದಾರೆ.
ಹಣ ಜಮೆಯಾಗುವ ಲಿಸ್ಟ್ ಈಗಾಗಲೇ ಪ್ರಕಟಿಸಿದ್ದೇವೆ ಎಂದು ಬೇಕಿದ್ದರೆ ಚೆಕ್ ಮಾಡಿಕೊಳ್ಳಿ ಮಾಡಿದ ನಂತರ ಆ ಎರೆಡು ತಿಂಗಳ ಹಣ ಒಮ್ಮೆಲೇ ಜಮೆಯಾಗುವುದೆಂದು ಸಚಿವೆ ಹೆಬ್ಬಾಳ್ಕರ್ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದರು.
ಕೆಳಗಿನ ಲಿಂಕ್ ಬಳಸಿ ನಿಮ್ಮ ಹೆಸರು ಲಿಸ್ಟ್ ನಲ್ಲಿ ಇದೆಯಾ ಎಂದು ಕೂಡಲೇ ಖಾತಾರಿ ಪಡಿಸಿಕೊಳ್ಳಿ.
No comments:
Post a Comment